Posts

ಕಣಗಳು

Image
  ಕಣಗಳು ಪರಮಾಣುಗಳು ದ್ರವ್ಯದ ಮುಖ್ಯ ರಚನಾ ಚೌಕಟ್ಟುಗಳು. ಆದರೆ, ಸಹಜವಾಗಿ ಪ್ರತಿಯೊಂದು ಪರಮಾಣುಗಳು ಒಂಟಿಯಾಗಿ ಅಸ್ತಿತ್ವದಲ್ಲಿರುವುದಿಲ್ಲ. ಪರಮಾಣುಗಳು ಸಾಮಾನ್ಯವಾಗಿ ಇತರ ಪರಮಾಣು ಗಳೊಂದಿಗೆ ಸೇರಿಕೊಂಡಿರುತ್ತವೆ. ಒಂದು ಪರಮಾಣು ಇನ್ನೊಂದು ಅಥವಾ ಒಂದಕ್ಕಿಂತ ಹೆಚ್ಚು ಪರಮಾಣು ಗಳೊಂದಿಗೆ ಕೂಡಿಕೊಂಡಾಗ ಅದು ಕಣವಾಗಿ ಪರಿವರ್ತಿತವಾಗುತ್ತದೆ. ಒಂದೇ ಪರಮಾಣುಗಳಿಂದ ಮಾಡಲ್ಪಟ್ಟ ಹಲವು ಕಣಗಳು ಸೇರಿಕೊಂಡು ಮೂಲವಸ್ತುವಾಗುತ್ತದೆ. ಉದಾಹರಣೆಗೆ, ನಮ್ಮ ಸುತ್ತಲೂ ಗಾಳಿ ಯಲ್ಲಿ ಇರುವ ಆಮ್ಲಜನಕ, ಸ್ವತಂತ್ರವಾಗಿ ಚಲಿಸುವ ಅದರ ಪರಮಾಣುವಲ್ಲ ಬದಲಿಗೆ ಅದನ್ನು ಆಮ್ಲಜನಕದ ಕಣಗಳು, ಪ್ರತಿಯೊಂದು ಆಮ್ಲಜನಕ ಕಣವೂ 2 ಆಮ್ಲಜನಕ ಪರಮಾಣುಗಳ ಸಂಯೋಜನೆ. ಇದನ್ನು 02 ಎಂದು ಬರೆಯುತ್ತಾರೆ. ವಿವಿಧ ಪರಮಾಣುಗಳಿಂದ ಮಾಡಲ್ಪಟ್ಟ ಹಲವು ಬೇರೆ ಬೇರೆ ಕಣಗಳು ಒಟ್ಟಿಗೆ ಸೇರಿದಾಗ ಸಂಯುಕ್ತ ವಸ್ತು ಎಂದು ಕರೆಯಲ್ಪಡುತ್ತದೆ. ಓಜೋನ್ ಯಾವಾಗ 3 ಆಮ್ಲಜನಕ ಪರಮಾಣುಗಳು ಕೋವಳೆನ್ಸಿ ಬಂಧದಲ್ಲಿ ಒಟ್ಟುಗೂಡುತ್ತವೆಯೋ, ಈಗ ತ್ರಿ-ಪರಮಾಣುಗಳನ್ನು ಹೊಂದಿದೆ ಆಮ್ಲಜನಕ ಕಾರಣವಾಗುತ್ತದೆ. ಇದನ್ನು 03 ಎಂದು ಬರೆಯಲಾಗುತ್ತದೆ. ಇದನ್ನೇ ಓಜೋನ್ ಎಂದು ಕರೆಯಲಾಗುತ್ತದೆ. ಪರಮಾಣುಗಳ ನಡುವಿನ ಬಂಧಗಳು ಪರಮಾಣುಗಳು ಒಟ್ಟುಗೂಡಿಸುವ ಅಥವಾ ಬಂಧಕ್ಕೊಳಪಡುವ ಹಲವು ವಿಧಗಳಿವೆ. ಒಂದು ಬಲಭಾಗದಲ್ಲಿ ತೋರಿಸುವ ಅಯಾನಿಕ್ ಬಂಧ, ಇನ್ನೊಂದು ಮೇಲೆ ತೋರಿಸಿರುವ ಕವಲನಿ ಬಂಧ, ಯಾವಾಗ ಪರಮಾಣುಗಳು ಒಂದಕ್ಕಿಂತ

Liquid and chemicals in kannada ದ್ರವ್ಯ ಮತ್ತು ರಾಸಾಯನಿಕಗಳು part 1

Image
ದ್ರವ್ಯ ಮತ್ತು ರಾಸಾಯನಿಕಗಳು ಸೂಜಿಯ ಮನೆಯಿಂದ ಹಿಡಿದು ನಕ್ಷತ್ರಗಳ ವರೆಗೆ ಎಲ್ಲಾ ವಸ್ತುಗಳು, ದ್ರವ್ಯಗಳು ಮತ್ತು ರಾಸಾಯನಿಕಗಳು ಪರಮಾಣುಗಳಿಂದ ರೂಪಿತವಾಗಿವೆ. ಹಲವು ಪರಮಾಣುಗಳು ಒಟ್ಟಿಗೆ ಸೇರಿ ಕಣವಾಗಿ ಮಾರ್ಪಡುತ್ತವೆ. ಅಣು ಹಾಗೂ ಕಣಗಳು ವಿಭಜಿತಗೊಳ್ಳಬಹುದು ಹಾಗೂ ಹೊಸ ಸಂಯೋಜನೆಯೊಂದಿಗೆ ರೂಪುಗೊಳ್ಳಬಹುದು. ಇದು ರಾಸಾಯನಿಕ ಬದಲಾವಣೆ. ದ್ರವ್ಯವು ಘನ, ದ್ರವ ಮತ್ತು ಅನಿಲ ಎಂಬ 3 ಸ್ಥಿತಿಗಳಲ್ಲಿ ಅಸ್ತಿತ್ವದಲ್ಲಿದೆ. ಪರಮಾಣುಗಳು ದೊಡ್ಡ ವಸ್ತುಗಳು ಸಣ್ಣ ವಸ್ತುಗಳಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ ಒಂದು ಮರದ ಕೋಣೆಯು, ಹಲವು ಮರದ ಹಲಗೆ ಗಳಿಂದ ಮಾಡಲ್ಪಟ್ಟಿದೆ, ಒಂದು ಮರದ ಹಲಗೆಯು ಸಣ್ಣ ಸಣ್ಣ ಮರದ ನಾರುಗಳಿಂದ ರೂಪಿತವಾಗಿದೆ, ಆ ಒಂದು ಮರದ ನಾರು ಲಿಗ್ನಿನ್' ಎಂಬ ಸೂಕ್ಷ ನಾರುಗಳಿಂದ ನಿರ್ಮಿತವಾಗಿದೆ. ಹಾಗೂ ಈ ಲಿಗ್ನಿನ್ ನಾರು, ಅತೀ ಸೂಕ್ಷ್ಮ ಪರಮಾಣುಗಳಿಂದ ರಚಿತವಾಗಿದೆ. ಒಂದು ಸೂಜಿಯ ಮನೆಯಿಂದ ಇಡೀ ಗಗನಚುಂಬಿ ಕಟ್ಟಡದ ವರೆಗೆ ಯಾವುದೇ ವಸ್ತುವನ್ನು ತೆಗೆದುಕೊಳ್ಳಿ, ಈ ಎಲ್ಲವೂ - ಪರಮಾಣುಗಳು ಎಂಬ ಸಾಮಾನ್ಯ ದೃಷ್ಟಿಗೆ ಗೋಚರವಾಗದ, ಅತೀ ಸೂಕ್ಷ್ಮ ವಸ್ತುಗಳಿಂದ ರೂಪಿತವಾಗಿದೆ ಎಂಬುದು ಕ್ರಮೇಣ ನಿಮಗೆ ತಿಳಿಯುತ್ತದೆ. ಎಲ್ಲಾ ವಸ್ತುಗಳು, ಉಪಕರಣಗಳು, ಪದಾರ್ಥಗಳು, ರಾಸಾಯನಿಕಗಳು ಹಾಗೂ ಇತರ ಎಲ್ಲಾ ರೂಪದ ದ್ರವ್ಯಗಳು ಪರಮಾಣುಗಳನ್ನು ಹೊಂದಿದೆ. ವಿವಿಧ ಬಗೆಯ ಪರಮಾಣುಗಳು ಎಲ್ಲಾ ಪರಮಾಣುಗಳು ಒಂದೇ ರೀತಿಯಲ್ಲಿ. ಇದರಲ್ಲಿ ಸುಮಾರು 112